ಕನ್ನಡ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಪೊಸೆ

  1. ಹೊಸೆ
    ________________

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಪೊಸೆ

  1. _____________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಪೊಸೆ

  1. ಕಡೆ,ಮಥಿಸು
  2. ಕಲಕು,ಕದಡು
  3. (ಹೊಟ್ಟೆಯನ್ನು)ಕಿವಿಚು,ಹಿಸುಕು
  4. ತಿಕ್ಕು,ಉಜ್ಜು,ತೀಡು
  5. ಉಜ್ಜಿ ಬೆಂಕಿಯನ್ನು ಉತ್ಪತ್ತಿಮಾಡು
  6. (ಹಗ್ಗ, ನೂಲು)ತಿರಿಚು,ಹುರಿಮಾಡು,ಹೊಸೆ
  7. (ತಲೆಗೂದಲು)ತೆಕ್ಕೆಗಟ್ಟಿರು,ನುಲಿದುಕೊಂಡಿರು
  8. (ತಲೆಗೂದಲು)ನುಲಿ,ಸುತ್ತು
  9. ಸೇರಿರು,ಕೂಡಿರು
  10. ಕೂಡಿಸು,ಸೇರಿಸು,ಬೆರೆಸು
  11. ಉಂಟುಮಾಡು,ಉಂಟಾಗಿಸು
  12. ಹರಿ,ಕತ್ತರಿಸು
  13. ಹೊಡೆ,ಬಡಿ
  14. ಹೊಸಕು,ನಾಶಮಾಡು
  15. ಕೊರೆ,ತೂತುಮಾಡು
    ________________

ಅನುವಾದ ಸಂಪಾದಿಸಿ

  • English: [[ ]], en:

ನಾಮಪದ ಸಂಪಾದಿಸಿ

ಪೊಸೆ

  1. ಕಡೆಗೋಲು,ಮಂತು
    ________________

ಅನುವಾದ ಸಂಪಾದಿಸಿ

  • English: [[ ]], en:
"https://kn.wiktionary.org/w/index.php?title=ಪೊಸೆ&oldid=236882" ಇಂದ ಪಡೆಯಲ್ಪಟ್ಟಿದೆ