ಕದಡು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕದಡು
- ಕ್ಷೋಭೆಗೊಳ್ಳು,ಕಲಕು,ತಲ್ಲಣಗೊಳ್ಳು,ಅಲ್ಲೋಲ ಕಲ್ಲೋಲವಾಗು
- ಅಸುಂಬು
- ________________
ಅನುವಾದ
ಸಂಪಾದಿಸಿ- English: agitate, en: agitate
ಕ್ರಿಯಾಪದ
ಸಂಪಾದಿಸಿಕದಡು
- ಕದಡಿದ ನೀರು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕದಡು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕದಡು
- ನೀರು ಕದಡಿದೆ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕದಡು
- ಕದಡಿದ ನೀರನ್ನು ಕುಡಿಯುವುದು ಹೇಗೆ ?
ಅನುವಾದ
ಸಂಪಾದಿಸಿ- English: turbid (be), en:turbid (be)
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಕದಡು
- -- - --- ಸಾಕಿ ನ್ನಿದರಲಿನ್ನೇನಹುದು ದೈವದ
- ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ
- ಉದಯದಲಿ ನಾವೀ ಶರೀರವ
- ನೊದೆದು ಹಾಯ್ವೆವು ನೀವು ನಿಜಮಾ
- ರ್ಗದಲಿ ಬಿಜಯಂಗೈವುದೆಂದನು ನಗುತ ಕುರುರಾಯ ೫೮ ||ಕು.ವ್ಯಾ. ಬಾ.೧೦-೮- ೫೮||
ನುಡಿಮಾರ್ಪು
ಸಂಪಾದಿಸಿ- English: commotion, en:commotion