ಕನ್ನಡ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. ________________
    ನೂಲುಸುತ್ತು; ಹಗ್ಗ ಜಾರದ ಹಾಗೆ ಕುಂದಕ್ಕೆ ಸುತ್ತಿ
    ________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. ಸುತ್ತಿಡು; ಸುತ್ತುಕಟ್ಟು; ಸುತ್ತುಡಿಗೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಸುತ್ತು

  1. ________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಸುತ್ತು

  1. ಮೂರು ಸುತ್ತು ಮುಗಿಯಿತು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. ಸೀರೆ ಸುತ್ತು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. ಸುತ್ತುತ್ತಿರುವ ಕತ್ತಲೆ; ಬಸಿರೊಳಗೆ ಸುತ್ತಿಕೊಂಡಿರುವ ಮಾಸು; ಸುತ್ತುವರಿ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. _____________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. ನಿಮ್ಮ ನಂಟರು ಊರೆಲ್ಲಾ ಸುತ್ತಿ ಬಸವಳಿದರು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. ____________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. ಸುತ್ತುಗೋಡೆ; ಸುತ್ತು ಬೇಲಿ; ಸುತ್ತುಗಟ್ಟು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. _______________

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಸುತ್ತು

  1. ______________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. ಊರೆಲ್ಲ ಸುತ್ತಿ ಸಾಕಾಯಿತು; ಸುತ್ತಾಡು; ಹೂದೋಟದಲ್ಲಿ ಸುತ್ತಾಡಿದೆ; ಸುತ್ತಾ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸುತ್ತು

  1. _____________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಸುತ್ತು

  1. ಬಳಸಿರುವುದು,ವೇಷ್ಟನ
  2. ಮಂಡಲ,ವಲಯ
  3. (ಸುತ್ತಲೂ ಕಟ್ಟುವ)ಪಟ್ಟಿ,ಕಟ್ಟು
  4. ಕಾಲು ಬೆರಳಿಗೆ ಧರಿಸುವ ಸುರುಳಿಯಾಕಾರದ ಒಂದು ಬಗೆಯ ಆಭರಣ
  5. ಅಗಲ,ವಿಸ್ತೀರ್ಣ
  6. ಬಳಸು ಮಾತು,ನೇರವಲ್ಲದ ನುಡಿ
  7. ನೆರೆಹೊರೆ,ಪರಿಸರ
  8. (ಎಲೆ, ಪತ್ರಗಳನ್ನು ಸುತ್ತಿ ಮಾಡಿದ)ಚುಟ್ಟ,ಹೊಗೆಸುತ್ತು

ಕ್ರಿಯಾಪದ ಸಂಪಾದಿಸಿ

ಸುತ್ತು

  1. ಬಳಸು,ಪ್ರದಕ್ಷಿಣೆ ಮಾಡು
  2. ತಿರುಗು,ಅಲೆದಾಡು
  3. ಆವರಿಸು,ಮುತ್ತು
  4. ಸುರುಳಿಯಾಗಿಸು,ದುಂಡಾಗಿಸು
  5. ಕಟ್ಟುಹಾಕು
  6. ತೊಡರು,ಸಿಕ್ಕಿಕೊಳ್ಳು
  7. ಕೂಡು,ಸೇರು
"https://kn.wiktionary.org/w/index.php?title=ಸುತ್ತು&oldid=532099" ಇಂದ ಪಡೆಯಲ್ಪಟ್ಟಿದೆ