ಇಂಗ್ಲೀಷ್ ಸಂಪಾದಿಸಿ

ನಾಮಪದ ಸಂಪಾದಿಸಿ

present

 1. ಉಡುಗೊರೆ,ಉಡುಗರೆ,ಉಡುಗೆರೆ,ತೊಡುಗೊರೆ,ಕಾಣಿಕೆ,ಬಹುಮಾನ,ಪಾರಿತೋಷಕ,ಮುಯ್ಯಿ,ಉಡುವಲಿ,ಕೆರೆ,ಬಳುವಳಿ,ಮೆಚ್ಚವಣಿಗೆ,ತೆಲ್ಲಟಿ
 2. ಈಪೊತ್ತು,ಈಪೊಳ್ತು,ಈವತ್ತು,ಇವತ್ತು,ಇವೊತ್ತು,ವರ್ತಮಾನ ಕಾಲ,ಪ್ರಸ್ತುತ

ಕ್ರಿಯಾಪದ ಸಂಪಾದಿಸಿ

present

 1. ಒಡ್ಡು,ಕೊಡು
 2. ಗುರುತು ಹೇಳು
 3. ಕಾಣಿಕೆ ನೀಡು,ಉಡುಗೊರೆ ಕೊಡು,ಬಹುಮಾನ ಕೊಡು,ಬಳುವಳಿಗೊಡು,ಬಳುವಳಿಕೊಡು,ಬೞಿವೞಿಗೊಡು
 4. (ನಾಟಕವನ್ನು)ಪ್ರದರ್ಶಿಸು,ತೋರಿಸು,ಆಡು
 5. ಪರಿಚಯ ಮಾಡಿಸು,ಸಂದರ್ಶನ ಮಾಡಿಸು
 6. ತೋರು,ಕಾಣಿಸು

ಗುಣಪದ ಸಂಪಾದಿಸಿ

present

 1. ಉಪಸ್ಥಿತರಿರುವ,ಹಾಜರಿರುವ,ಇರುವ,ಬಂದ
 2. ಪ್ರಸ್ತುತ,ಸದ್ಯದಲ್ಲಿ,ಈಗಿರುವ

ಗುಣವಾಚಕ ಸಂಪಾದಿಸಿ

present

 1. ಇದೆ,ಐತಿ,ಅದ,ಉಂಟು
"https://kn.wiktionary.org/w/index.php?title=present&oldid=641145" ಇಂದ ಪಡೆಯಲ್ಪಟ್ಟಿದೆ