line
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿline
- ಸಾಲು, ಕೇಳಿ, ಗೀರು, ಗೀಟು, ವರಿಸೆ, ಓರಣ, ಗೆರೆ, ತರ, ಕೇೞಿ
- ರೇಖೆ, ಪಂಕ್ತಿ
- ಸೀಮಾರೇಖೆ, ಎಲ್ಲೆ ಗೆರೆ
- (ವ್ಯಕ್ತಿ ಯಾ ವಸ್ತುಗಳ) ಪಂಕ್ತಿ, ಸರಣಿ, ಶ್ರೇಣಿ
- ದಾರ, ಹುರಿ, ಹಗ್ಗ, ತಂತಿಗಳ-ತುಂಡು
- ದೂರವಾಣಿಯ ತಂತಿ, ತಂತಿ ಹೊರಜಿ
- ರೈಲು ಮಾರ್ಗ, ರೈಲು ಹಾದಿ
- ಪ್ರಯಾಣ ಸಾರಿಗೆ ಸಂಸ್ಥೆ
- ಅಭಿಪ್ರಾಯ, ವ್ಯವಹಾರ ವಿಧಾನ, ವರ್ತನೆಯ ರೀತಿ
- ಕಾರ್ಯಕ್ಷೇತ್ರ, ವೃತ್ತಿ, ಉದ್ಯಮ, ಉದ್ಯೋಗ ವಲಯ
- ಸರಕಿನ ನಮೂನೆ, ಮಾಲಿನ ಮಾದರಿ, ಬಗೆ
- ಕುಲ, ವಂಶ, ಸಂತತಿ, ಪರಂಪರೆ
- ಸಾಲುಪಡೆ, ರಕ್ಷಣಾ ಶ್ರೇಣಿ