ಉದಾಹರಣೆ

ಸಂಪಾದಿಸಿ
  1. ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ
  2. ಪೂರ್ವಗ್ರಹ = ವ್ಯಕ್ತಿ / ವಿಷಯದ ಬಗ್ಗೆ ಪರಾಮರ್ಶಿಸದೆ ಮೊದಲೇ ಹೊಂದಿರುವ ಅಭಿಪ್ರಾಯ

ಅನುವಾದ

ಸಂಪಾದಿಸಿ

ಅಭಿಪ್ರಾಯ (ಸಂ) ೧ ಆಶಯ ೨ ಉದ್ದೇಶ ೩ ತಾತ್ಪರ್ಯ ೪ ವಿಚಾರಅಭಿಪ್ರಾಯ ಸ್ವಾತಂತ್ರ್ಯ ತನ್ನ ವಿಚಾರಗಳನ್ನು ಯಾವ ನಿರ್ಬಂಧವೂ ಇಲ್ಲದೆ ಹೊರಗೆಡಹುವ ಸ್ವಾತಂತ್ರ್ಯ