ಪಂಕ್ತಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪಂಕ್ತಿ
ಅನುವಾದ
ಸಂಪಾದಿಸಿ- English: arrangement, en: arrangement
- ತೆಲುಗು:పంక్తి(ಪಂಕ್ತಿ)
ನಾಮಪದ
ಸಂಪಾದಿಸಿಪಂಕ್ತಿ
- ಸಾಲು, ಶ್ರೇಣಿ
- ಗುಂಪು, ಸಮೂಹ
- ಊಟಕ್ಕೆ ಕುಳಿತಿರುವ ಜನರ ಪಾಲು
- ಪುಸ್ತಕದಲ್ಲಿಯ ಅಕ್ಷರಗಳ ಸಾಲು
- ಕೀರ್ತಿ, ಪ್ರಸಿದ್ಧಿ
- ಐದೈದರ ಗುಂಪು
- ಇಪ್ಪತ್ತೇಳು ಬಗೆಯ ವರ್ಣಛಂದಸ್ಸಿನಲ್ಲಿ ಹತ್ತನೆಯದು, ಒಂದು ಪಾದದಲ್ಲಿ ಹತ್ತು ಅಕ್ಷರಗಳಿರುವ ಸಮವೃತ್ತಗಳ ವರ್ಗ
- ಐದು ಎಂಬ ಸಂಖ್ಯೆಯ ಸಂಕೇತ
- ಹತ್ತು ಎಂಬ ಸಂಖ್ಯೆಯ ಸಂಕೇತ