ಹುಸಿ

  1. ಹುಸಿ ಸೆಲುವು

ಅನುವಾದ

ಸಂಪಾದಿಸಿ

ಹುಸಿ

  1. ಹುಸಿನಿದ್ದೆ ; ಹುಸಿನುಡಿ ; ಹುಸಿನಗು

ಅನುವಾದ

ಸಂಪಾದಿಸಿ

ಹುಸಿ

  1. ಹುಸಿ ನುಡಿ

ಅನುವಾದ

ಸಂಪಾದಿಸಿ

ಹುಸಿ

  1. ಪುಸಿ
  2. ಸುಳ್ಳು,ಅಸತ್ಯ
  3. ಸಾರವಿಲ್ಲದುದು,ನಿಷ್ಪ್ರಯೋಜಕವಾದುದು
  4. ಅಸಾಧ್ಯ,ಅಸಂಭವ
  5. ಪುಸುಕಲು,ಲೊಡ್ಡು
  6. ಪಡಸಾಲೆ,ಮೊಗಸಾಲೆ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಹುಸಿ

  1. ಸುಳ್ಳಾಗು,ನಿಷ್ಫಲವಾಗು,ವ್ಯರ್ಥವಾಗು
  2. ಕೊಟ್ಟ ಮಾತಿಗೆ ತಪ್ಪು,ವಚನಭಂಗ ಮಾಡು
  3. ಸುಳ್ಳು ಹೇಳು,ಅಸತ್ಯವನ್ನು ನುಡಿ

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಹುಸಿ&oldid=538868" ಇಂದ ಪಡೆಯಲ್ಪಟ್ಟಿದೆ