ಪದ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪದ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಪದ
- ಪದಗೊಳ್ಳು; ಪದಗುಡು
- ______________
ಅನುವಾದ
ಸಂಪಾದಿಸಿ- English: sharpness, en:sharpness
ನಾಮಪದ
ಸಂಪಾದಿಸಿಪದ
- ________________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಪದ
- ಸರಿಯಾದ ಸ್ಥಿತಿ,ಹಾಳತ
- ಅವಸ್ಥೆ,ನಿಲುವು,ಸ್ಥಿತಿ
- (ಸರಿಯಾದ)ಸಮಯ,ವೇಳೆ
- ರೀತಿ,ಕ್ರಮ
- ಆಹಾರವು ಸರಿಯಾಗಿ ಬೆಂದಿರುವ ಸ್ಥಿತಿ,ಪಕ್ವತೆ
- ಕಳಿತುದು,ಮಾಗಿದುದು
- ತೀಕ್ಷ್ಣತೆ,ಚೂಪು,ಹರಿತ
- ತೇವ,ಆರ್ದ್ರತೆ
- ಸುರತದ್ರವ
- ದಯೆ,ಅನುಗ್ರಹ
- ______________
ಅನುವಾದ
ಸಂಪಾದಿಸಿ- English: , en:
ನಾಮಪದ
ಸಂಪಾದಿಸಿಪದ
- ಅಡಿ,ಚರಣ,ಪಾದ
- ದಾಪು,ಹೆಜ್ಜೆ
- ಹೆಜ್ಜೆಯ ಗುರುತು,ಪಾದದ ಜಾಡು
- ಹಾದಿ,ಮಾರ್ಗ
- ಕುರುಹು,ಸಂಕೇತ
- ಅಧಿಕಾರ,ಹುದ್ದೆ,ಸ್ಥಾನ
- ಜಾಗ,ಸ್ಥಳ
- ಮೋಕ್ಷ,ಸದ್ಗತಿ
- ಆಸ್ಪದ,ಅವಕಾಶ
- ವೇದಮಂತ್ರಗಳನ್ನು ಹೇಳುವ ರೀತಿಗಳ ಒಂದು ಪ್ರಕಾರ
- ಅಳತೆಯ ಒಂದು ಪ್ರಮಾಣ,ಮನೆದಾಯ
- (ವ್ಯಾಕರಣದಲ್ಲಿ)ಪ್ರತ್ಯಯ ಸಹಿತವಾದ ಶಬ್ದ, ಮಾತು
- (ಸಂಗೀತದಲ್ಲಿ)ಗೀತ ರಚನೆಯ ಒಂದು ಪ್ರಕಾರ
- ಹಾಡು,ಗೀತೆ
- ಎರಡು ಎಂಬ ಸಂಖ್ಯೆಯ ಸಂಕೇತ
- ______________
ಅನುವಾದ
ಸಂಪಾದಿಸಿ- English: , en: