sit
ಇಂಗ್ಲೀಷ್
ಸಂಪಾದಿಸಿಕ್ರಿಯಾಪದ
ಸಂಪಾದಿಸಿsit
- ಕುಳ್, ಕುಳ್ಳು, ಕುಳಿತುಕೊಳ್ಳು, ಕೂರು, ಕುಳಿರ್, ಕುಳ್ಳಿರ್, ಕುಳ್ಳಿರು, ಮಂಡಿಸು, ಕುಕ್ಕರಿಸು, ಕುಕ್ಕುರಿಸು, ಕುಳ್ಳಿರಿಸು, ಕುಂಡರು, ಕೂಡ್ರು, ಕುಂಡ್ರು , ಕೂಡರು
- (ಸಭೆ) ನಡೆಸು, ಸೇರು, ಬೈಠಕ್ ನಡೆಸು
- (ಪರೀಕ್ಷೆಗೆ) ಕುಳಿತುಕೊಳ್ಳು
- ಅಲ್ಲಾಡದಿರು, ಸ್ಥಿರವಾಗಿರು, ದೃಢವಾಗಿರು