place
- ಇಂಬು, ಇಕ್ಕೆ, ಇಡೆ, ಎಡೆ, ಕಣಿ, ಕಡೆ, ಹಕ್ಕೆ, ಇಲ್, ಇಲು, ಸ್ಥಳ, ಜಾಗ, ತಾಣ, ಸ್ಥಾನ, ನೆಲೆ, ತಾವು, (ಅನೌ) ವಾಸಸ್ಥಾನ, ಮನೆ, ವಸತಿ, ಆಟದಲ್ಲಿ ಪಡೆದ ಸ್ಥಾನ
- ಪದವಿ, ಹುದ್ದೆ, ಅಧಿಕಾರ, ನಗರ, ಊರು, ಹಳ್ಳಿ,(ವ್ಯಕ್ತಿಯ) ಸ್ಥಾನ, ದರ್ಜೆ, ಅಂತಸ್ತು
place
- ಇಡು, ಮಡಗು, ನಿರಿಸು, ಇಕ್ಕು, ಇರಿಸು, ಪೇರು, ಹೇರು, ಪೇರಿಸು, ಹೇರಿಸು, ಸ್ಪರ್ಧಿಗಳು ಗಳಿಸಿದ ಸ್ಥಾನವನ್ನು ಹೇಳು, ಕ್ರಮವಾಗಿ ಜೋಡಿಸು, ಅಧಿಕಾರಕ್ಕೆ ನಿಯಮಿಸು, ಇಕ್ಕಿಸು, ಇಕಿಸು, ಹಾಕಿಸು, ಇಡಿಸು, ಮಡಗು, ಹಾಕು, ಇರ‍್ಕಿಸು