ಮನೆ
- ನಿಕೇತನ
- ಆಗಾರ
- ಕುಟೀರ = ಚಿಕ್ಕ ಮನೆ
- ನಿವಾಸ
- ಮನೆಮಾಡು; ಮನೆಮಂದಿ; ಮನೆಯಾಕೆ; ಮನೆಹಿಡಿ; ಮನೆಮಾತು
- ಮನೆಯನ್ನು ಕಟ್ಟಲು ಮರಳು, ಕಲ್ಲು, ಸಿಮೆಂಟು, ಜಲ್ಲಿಗಳನ್ನು ಉಪಯೋಗಿಸುತ್ತಾರೆ.
ಮನೆ
ಮನೆ
- ಗೃಹ, ವಸತಿ, ವಾಸಸ್ಥಳ, ಬಿಡಾರ, ನಿವಾಸ, ಬೀಡು, ಮನಿ, ವಾಸಸ್ಥಾನ, ಕುಟೀರ
- ಆಗರ, ನೆಲೆ, ಆಲಯ, ಸದನ
- ವಸತಿ ಸ್ಥಳ, ನಿಲಯ
ಮನೆ
- ________________________
ಮನೆ
- ________________________