even
- ಸರಿಸಮನಾಗು,ಸಮತಲ ಹೊಂದಿರು,ಸಮತಟ್ಟಾಗಿರು,ಸಮಮಾಡು
even
- ಕೂಡ,ಸಹ,ಆದರೂ,-ಊ
even
- ಸಮತಟ್ಟೂ ನುಣುಪೂ ಆದ,ಸಮತಲವಾದ,ನಯವಾದ
- ಅದೇ ಮಟ್ಟದಲ್ಲಿ ತಂಗುವ
- ಸಮನಾದ,ಎರಡರಿಂದ ಭಾಗಿಸಬಹುದಾದ,ಸರಿ,ಸಮ,ಸಮತೂಕದ,ಸಮಸಂಖ್ಯೆಯ
- ಕ್ರಮವಾದ,ಗುಣಬದಲಾಯಿಸದ,ಸಮತೋಲನವಿರುವ,ಉದ್ರೇಕಗೊಳ್ಳದ,ಸಮದೃಷ್ಟಿಯ
- ಆಶ್ಚರ್ಯಕರ,ಅಸಾಮಾನ್ಯ,ಪ್ರಬಲವಾದ ಹೋಲಿಕೆಯುಳ್ಳ
- ಸಸಿನ,ಮಟ್ಟಣೆ