ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
Donate Now
If this site has been useful to you, please give today.
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
equal
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
1
ಇಂಗ್ಲೀಷ್
1.1
ನಾಮಪದ
1.2
ಗುಣಪದ
1.3
ಕ್ರಿಯಾಪದ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
equal
ಸಾಟಿ
,
ಈಡು
,
ಎಣೆ
,
ತೋಡು
,
ದೊರೆ
,
ಸರಿ
,
ತೊಣೆ
,
ಒರೆ
,
ಒಗರೆ
,
ಸಡ್ಡು
,
ಸೆಡ್ಡು
,
ಸೊಡ್ಡು
,
ಎಣೆತೊಣೆ
,
ಹೆಗಲೆಣೆ
,
ಹೊಯ್ಕಯ್
,
ಹೊಯ್ಕಯ್ಯಿ
,
ಹೊಯಿಕಯಿ
,
ಹೊಯಿಕೆಯ್
,
ಹೊಯಿಕೈ
ಸಮಾನನಾದ ವ್ಯಕ್ತಿ
,
ಸಮಾನಸ್ಕಂಧ
,
ಸರೀಕ
,
ಸಾಟಿಯಾದವನು
,
ಸಾಟಿಯಾದವಳು
ಸಮಪ್ರಮಾಣ
,
ಜೋಡಿ
,
ಎಣೆಯಾದುದು
,
ಎಣ
,
ಸನ್ನಿಭ
ಗುಣಪದ
ಸಂಪಾದಿಸಿ
equal
ಸಮನಾದ
,
ಸಮಾನವಾದ
,
ಎಣೆಯಾದ
,
ಸರಿಸಮನಾದ
,
ಒಂದೇ ರೀತಿಯ
ಸಮರ್ಥವಾದ
,
ಶಕ್ತಿಯುಳ್ಳ
ಕ್ರಿಯಾಪದ
ಸಂಪಾದಿಸಿ
equal
ಎಣೆಗೊಳ್ಳು
,
ಒರೆಗಟ್ಟು
,
ಎಣೆಗೊಳ್
ಸಮಾನವಾಗು
,
ಸಮಮಾಡು
,
ಸಮೀಕರಿಸು
,
ಸರಿಸಮವಾಗಿರು
,
ಒಂದೇ ಬಗೆಯ ಸಾಮರ್ಥ್ಯವನ್ನು ಹೊಂದು
,
ಸರಿಗಟ್ಟು