ಕ್ರಿಯಾಪದ

ಸಂಪಾದಿಸಿ

ತಟ್ಟು

  1. ಬಾಗಿಲು ತಟ್ಟು

ಅನುವಾದ

ಸಂಪಾದಿಸಿ

ತಟ್ಟು

  1. ತೆಂಕಣ ತಟ್ಟು; ಪಡುವಣ ತಟ್ಟು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. ಯ್ತಟ್ಟು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. ತಟ್ಟಿ ಚಪ್ಪಟೆಮಾಡು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. ಬೆನ್ನು ತಟ್ಟು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. ಬಾಗಿಲು ತಟ್ಟು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. ಅಲೆಗಳು ಕರೆಯನ್ನು ತಟ್ಟುತ್ತಿದ್ದುವು

ಅನುವಾದ

ಸಂಪಾದಿಸಿ

ತಟ್ಟು

  1. ಗುಡ್ಡ ಕಡಿದು ತಟ್ಟು ಮಾಡು; ಸಮತಟ್ಟು

ಅನುವಾದ

ಸಂಪಾದಿಸಿ

ತಟ್ಟು

  1. _______________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. ಬೆನ್ನುತಟ್ಟು ; ಮಗುವನ್ನು ತಟ್ಟಿ ಮಲಗಿಸು; ರೊಟ್ಟಿ ತಟ್ಟು

ಅನುವಾದ

ಸಂಪಾದಿಸಿ

ತಟ್ಟು

  1. ತಟ್ಟಿನಲ್ಲಿ ಯಾರೂ ಇಲ್ಲ; ತಟ್ಟಾಗು; ತಟ್ಟುವರಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. ತೆಂಗಿನಕಾಯಿ ಚನ್ನಾಗಿದೆಯೋ ಎಂದು ತಟ್ಟಿನೋಡುತ್ತಿದ್ದ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. __________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. ಬೆನ್ನುತಟ್ಟು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. _____________

ಅನುವಾದ

ಸಂಪಾದಿಸಿ

ತಟ್ಟು

  1. ಅಪ್ಪಳಿಕೆ,ಅಂಗೈ ಹೊಡೆತ
  2. ಗೋಣಿತಟ್ಟು,ದಡಾರ
  3. ಸೋಕುವುದು,ಮುಟ್ಟುವುದು
  4. ಲೇಪಿಸುವುದು,ಲೇಪನ
  5. ಚಪ್ಪಟೆ,ಸಮತಲ
  6. ತಕ್ಕಡಿಯ ಬಟ್ಟಲು
  7. ಕತ್ತಿಯ ಅಲಗು,ಕತ್ತಿಯ ಧಾರೆ
  8. ನಿತ್ರಾಣ,ದುರ್ಬಲತೆ
  9. ಕಿವಿಯ ಆಭರಣ
  10. ಪಕ್ಕ,ಕಡೆ
  11. ಒಂದು ಜಾತಿಯ ಗಿಡ್ಡ ಕುದುರೆ
  12. ಗೋಣಿಯ ಪಟ್ಟೆ,ಗೋಣಿಯ ತಾಟು
  13. ಸನ್ಯಾಸಿಗಳ ವಸ್ತ್ರ,ಸನ್ಯಾಸಿಗಳ ಹೊದಿಕೆ
    _________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತಟ್ಟು

  1. ಬಡಿ,ಹೊಡೆ
  2. ಮುಟ್ಟು,ತಾಗು
  3. ಬೆನ್ನು ಚಪ್ಪರಿಸು,ಪ್ರೋತ್ಸಾಹಿಸು
  4. ಉಬ್ಬಿಸು
  5. (ರೊಟ್ಟಿ, ವಡೆ ಕೈಯಿಂದ)ಬಡಿ
  6. ಲೇಪಿಸು,ಸವರು
  7. ಮೆಲ್ಲನೆ ಸ್ಪರ್ಶಿಸು
  8. ಅಟ್ಟು,ಓಡಿಸು
    ________________

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ತಟ್ಟು&oldid=532095" ಇಂದ ಪಡೆಯಲ್ಪಟ್ಟಿದೆ