clap
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿclap
ಕ್ರಿಯಾಪದ
ಸಂಪಾದಿಸಿclap
- ಚಪ್ಪಳೆಯಿಕ್ಕು, ಚಪ್ಪಳಿಕ್ಕು, ಚಪ್ಪಾಳೆಯಿಕ್ಕು, ತಪ್ಪಳಿಕ್ಕು, ಚಪ್ಪಳೆಗುಟ್ಟು, ತಪ್ಪಣೆಗುಟ್ಟು, ತಪ್ಪಳೆಗುಟ್ಟು, ತಟ್ಟು, ಕಯ್ವೊಯ್ಯು, ಕಯ್ಪರೆಗುಟ್ಟು, ಕೆಯ್ಪರೆಗುಟ್ಟು, ಚಪ್ಪಾಳೆ ತಟ್ಟು, ಕರತಾಡನ ಮಾಡು, ಕೈಗುಟ್ಟು, ಕೈಚಪ್ಪಳೆಯಿಕ್ಕು, ಕೈಚಪ್ಪಾಳೆಯಿಕ್ಕು, ಕೈತಪ್ಪಳೆಗುಟ್ಟು, ಕೈತಟ್ಟು, ಕೈದಟ್ಟು, ಕೈಪರೆಗುಟ್ಟು, ಕೈಪರೆವೊಯ್, ಕೈವೊಯ್, ಕೈಹೊಯ್, ಕೈಹೊಡೆ, ಚಪ್ಪಳೆಗೊಳಿಸು
- ತಟ್ಟು, ತಳ್ಳು