touch
- ಸೋಂಕು, ಸೋಕು, ಮುಟ್ಟು, ಕಿಟ್ಟು, ತಗಲು, ತಗಲ್, ತಗುಳ್, ತಗುಳು, ತಗುಲು, ತಾಗು, ಒರಸು, ತಟ್ಟು, ತೀಂಟು, ತೀಟು, ತಟ್ಟಿಸು, ತಟಿಸು, ಕೈಮುಟ್ಟು, ಸ್ಪರ್ಶಿಸು, ತಾಕು, ಒಟ್ಟಾಗಿರು, ಅಂಟಿದಂತಿರು
- ಮನಮುಟ್ಟು, ಹೃದಯ ಸ್ಪರ್ಶಿಯಾಗು, ಭಾವಪ್ರೇರಕವಾಗು, ಎರ್ದೆಗೊಳಿಸು, ಎದೆಗೊಳಿಸು, ಎರ್ದೆಕೊಳಿಸು, ಎರ್ದೆಯಂಟು, ಎರ್ದೆವುಗು