ಕೊಚ್ಚು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕೊಚ್ಚು
- ಬಡಿ, ಹೊಡೆದು ಕತ್ತರಿಸು, ಕಡಿ, ತುಂಡರಿಸು
- ಆತ್ಮಸ್ತುತಿ ಮಾಡಿಕೊಳ್ಳು
- ಕಾಳು ಮೊದಲಾದುವುಗಳನ್ನು ಮೊರದಲ್ಲಿ ಕೇರು
- ನೆರೆ ಎಲ್ಲಾ ಕೊಚ್ಚಿಕೊಂಡು ಹೋಗಿದೆ ; ಸಪ್ಪುಕೊಚ್ಚು
- _________________
- ಹೆಮ್ಮೆ ಕೊಚ್ಚು; ಹರಟೆ ಕೊಚ್ಚು
- ಕೊಚ್ಚು ಕತ್ತಿ; ಚಿಕ್ಕ ಚಿಕ್ಕ ತುಂಡುಗಳಾಗಿ ಕೊಚ್ಚಿ ಹಾಕಿದರು
- _________________
- _________________
- ಕೊಚ್ಚಿರಿಸಿದ ಅಡಿಕೆ