mince
ಇಂಗ್ಲೀಷ್
ಸಂಪಾದಿಸಿಕ್ರಿಯಾಪದ
ಸಂಪಾದಿಸಿmince
- ಕೊತ್ತು,ಕೊಚ್ಚು,ಹಚ್ಚು
- (ಮಾಂಸವನ್ನು)( ಸಣ್ಣ ಚೂರುಗಳಾಗಿ)ಕತ್ತರಿಸು,ಕಬಾಬು ಮಾಡು
- (ತನ್ನ ಮಾತನ್ನು)ಮಿತಿಯಲ್ಲಿಡು,ಹದ್ದುಬಸ್ತಿನಲ್ಲಿಡು,ವಿನಯದ ಮೇರೆ ಮೀರದಂತೆ ನೋಡಿಕೊ
- ಕೃತಕ ನಾಜೂಕಿನಿಂದ ನಡೆ
- ಬಿನ್ನಾಣದಿಂದ ಮಾತನಾಡು,ವಯ್ಯಾರದಿಂದ ವರ್ತಿಸು
mince