ಪಡಿ

  1. ಬಾಗಿಲ ಪಡಿ
  • <ಸಂ. ಪ್ರತಿ)
  1. ೧ ಸಮಾನವಾದುದು, ಎಣೆ, ಸಾಟಿ
  2. ೨ ಪ್ರತಿಯಾದುದು, ಬದಲು
  3. ೩ ಬರಹದ ಮತ್ತೊಂದು ಪ್ರತಿ, ಪ್ರತಿಲೇಖನ, ನಕಲು;
  • (ದೇಸಿ)
  1. ೧ ಒಂದು ನಿರ್ದಿಷ್ಟ ಅಳತೆಯ ಪರಿಮಾಣ ಮತ್ತು ಅದನ್ನು ಅಳೆಯುವ ನಿರ್ದಿಷ್ಟ ಆಕೃತಿಯ ಸಾಧನ, ಅರ್ಧಸೇರು
  2. ೨ ಅಳತೆ,ಪರಿಮಾಣ
  3. ೩ ತೂಕ ಮಾಡಲು ಬಳಸುವ ಬಟ್ಟು
  4. ೪ ದಿನಭತ್ಯವಾಗಿ ನೀಡುವ ಆಹಾರ ಸಾಮಗ್ರಿ
  5. ೫ ಧಾನ್ಯರೂಪದಲ್ಲಿ ಕೊಡುವ ದಿನಗೂಲಿ
  6. ೬ ಹಣದ ರೂಪದಲ್ಲಿ ಕೊಡುವ ದಿನಭತ್ಯ
  7. ೭ ದಾನವಾಗಿ ಕೊಡುವ ಆಹಾರ ಸಾಮಗ್ರಿ, ಭಿಕ್ಷೆ
  8. ೮ ನೈವೇದ್ಯ, ಎಡೆ
  9. ೯ ರೀತಿ, ಕ್ರಮ, ಮಾದರಿ
  10. ೧೦ ಕಾಪು, ಅಂಕವಣಿ
  11. ೧೧ ಮೆಟ್ಟಿಲು, ಸೋಪಾನ
  12. ೧೨ ಬಾಗಿಲಿನ - ರೆಕ್ಕೆ, ಕದ
  13. ೧೩ ಬಾಗಿಲಿನ ನಿಲುವು, ಚೌಕಟ್ಟು, ದ್ವಾರಬಂಧ

ಅನುವಾದ

ಸಂಪಾದಿಸಿ

ಪಡಿ

  1. ಅಳತೆ,ಪರಿಮಾಣ
    _________________

ಅನುವಾದ

ಸಂಪಾದಿಸಿ

ಪಡಿ

  1. ಅಚ್ಚು ವಡಿ

ಅನುವಾದ

ಸಂಪಾದಿಸಿ

ಪಡಿ

  1. ಬಾಗಿಲಿನ ಪಡಿ ; ಮುಚ್ಚಿದ ಪಡಿಗಳು

ಅನುವಾದ

ಸಂಪಾದಿಸಿ

ಪಡಿ

  1. ________________

ಅನುವಾದ

ಸಂಪಾದಿಸಿ
  1. ಎರಡು ಸೇರಷ್ಟಿನ ಅಳತೆ
  2. ವಿಧಾನ, ರೀತಿ
  3. ನಕಲು, ನಕಲು ಪ್ರತಿ
  4. ಧಾನ್ಯ, ಹಣ್ಣು ಮುಂತಾದ ಬಗೆಯಲ್ಲಿ ನೀಡುವ ಕೂಲಿ
  5. ಕುದುರೆಯನ್ನು ಹತ್ತುವಾಗ ಕಾಲೂರುವುದಕ್ಕೆಂದು ಕಟ್ಟುವ ಬಳೆ
  6. ಬಾಗಿಲಿನ ರೆಕ್ಕೆ, ಕದ.
  7. ಮೆಟ್ಟಿಲು

ಕ್ರಿಯಾಪದ

ಸಂಪಾದಿಸಿ

ಪಡಿ

  1. ಪ್ರತಿ
  2. ಸಮಾನವಾದುದು,ಎಣೆ,ಸಾಟಿ
  3. ಪ್ರತಿಯಾದುದು,ಬದಲು
  4. (ಬರಹದ)ಮತ್ತೊಂದು ಪ್ರತಿ,ಪ್ರತಿಲೇಖನ,ನಕಲು

ಅನುವಾದ

ಸಂಪಾದಿಸಿ
 
ಅಂಗವಡಿ

ಪಡಿ

  1. ಅಂಗವಡಿ, ಅಂಕೋಣಿ

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಪಡಿ&oldid=660440" ಇಂದ ಪಡೆಯಲ್ಪಟ್ಟಿದೆ