ಸೋಂಕು

  1. ದೋಷ,ಅಪಕೀರ್ತಿ
    ____________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸೋಂಕು

  1. ತಾಗು,ಮುಟ್ಟು,ಸ್ಪರ್ಶಿಸು
  2. ಅಪ್ಪಳಿಸು,ಬಡಿ
  3. (ಗಾಳಿ, ದೆವ್ವ)ಮೆಟ್ಟಿಕೊಳ್ಳು,ಹಿಡಿ,ತಗುಲಿಕೊಳ್ಳು
  4. ನಡೆ,ಸಂಚರಿಸು
  5. ಕೂಡು,ಸಂಭೋಗಿಸು
    _________________

ಅನುವಾದ

ಸಂಪಾದಿಸಿ

ಸೋಂಕು

  1. ಮುಟ್ಟುವಿಕೆ,ಸ್ಪರ್ಶ
  2. (ದೆವ್ವ)ಹಿಡಿಯುವಿಕೆ,ಮೆಟ್ಟಿಕೊಳ್ಳುವಿಕೆ
  3. ಒಡನಾಟ,ಸಂಪರ್ಕ
  4. (ಗಾಳಿ, ನೀರು ಮೂಲಕ ಹರಡುವ ರೋಗದ)ಸಂಸರ್ಗ,ಅಂಟು
  5. (ಒಂದು ವಸ್ತು, ಪ್ರಾಣಿ, ವ್ಯಕ್ತಿಯಿಂದ ಮಿಕ್ಕ ಪ್ರಾಣಿ, ವ್ಯಕ್ತಿಗಳಿಗೆ)ಹರಡುವ ರೋಗ,ಸಾಂಕ್ರಾಮಿಕ ರೋಗ,ಅಂಟು ಜಾಡ್ಯ
  6. ತಾಗುವಷ್ಟು ಹತ್ತಿರ,ಅತ್ಯಂತ ಸಮೀಪ
    _________________

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಸೋಂಕು&oldid=656028" ಇಂದ ಪಡೆಯಲ್ಪಟ್ಟಿದೆ