ಇಂಗ್ಲೀಷ್

ಸಂಪಾದಿಸಿ

dress

 1. ಉಡುಪು,ಉಡೆ
 2. ಸ್ತ್ರೀಯರ ಮೇಲುಡುಪು,ಧರಿಸಿದ ಬಟ್ಟೆ,ಪೋಷಾಕು,ಉಡಿಗೆ ತೊಡಿಗೆ,ಬಟ್ಟೆಬರೆ

dress

 1. ಉಡುಪಿನ,ಬಟ್ಟೆಯ
 2. (ಉಡುಪಿಗೆ ಸಂಬಂಧಿಸಿದ)ಸಾಂಪ್ರದಾಯಿಕ ಉಡುಪಿನ,ಸಾದಾ ಉಡುಪಿನ,ವಿಶೇಷ ಉಡುಪಿನ

ಕ್ರಿಯಾಪದ

ಸಂಪಾದಿಸಿ

dress

 1. ತೊಡು,ತುಡು,ಸುತ್ತು,ಉಡಿಸು,ತೊಡಿಸು,ತುಡಿಸು,ಪೂಡಿಸು,ಹೂಡಿಸು,ಸೂಡಿಸು
 2. ವಿಶಿಷ್ಟ ಉಡುಪು ಧರಿಸು,ಉಟ್ಟುಕೊಳ್ಳು,ತೊಟ್ಟುಕೊಳ್ಳು
 3. (ಹಕ್ಕಿ,ನಳ್ಳಿಯನ್ನು)ಬೇಯಿಸಲು ಸಿದ್ಧಪಡಿಸು ಯಾತಿನ್ನಲು ಸಿದ್ಧಪಡಿಸು
 4. ಬಟ್ಟೆ ಹಾಕಿಕೊ,ಉಡುಪು ಧರಿಸು
 5. ಸುಂದರಗೊಳಿಸು,ಅಲಂಕರಿಸು
 6. ಮದ್ದುಹಚ್ಚು
 7. ಸಸಿ,ಎಕ್ಕು
 8. ಸಂಜೆಯುಡುಪು ಧರಿಸು
 9. ಗಾಯಕ್ಕೆ ಔಷಧಿ ಹಚ್ಚು
 10. ಮಸಾಲೆ ಹಚ್ಚು
 11. ತಲೆಗೂದಲನ್ನು ಬಾಚಿ ಕಟ್ಟು
"https://kn.wiktionary.org/w/index.php?title=dress&oldid=627896" ಇಂದ ಪಡೆಯಲ್ಪಟ್ಟಿದೆ