ಇಂಗ್ಲೀಷ್

ಸಂಪಾದಿಸಿ

round

  1. ತೆರಳೆ,ಉಂಡೆ,ಗುಡುಸು,ಗುಂಡು, ಗುಡಸು
  2. (ಸಭೆಗಳ)ಪಾಳಿ,ಸುತ್ತು,ವರಿಸೆ
  3. (ಸ್ಪರ್ಧೆಯ)ಹಂತ
  4. (ದಿನನಿತ್ಯದ)ಸುತ್ತಾಟ,ದಿನವಹಿ ಕಾರ್ಯ

round

  1. ಬಳೆ,ಬಟ್ಟ,ಆಳಿ,ಆಣಿ,ದುಂಡು,ದಿಂಡೆ,ಉರುಟು,ದುಂಡಗೆ,ಗುಂಡಗೆ,ಸುತ್ತುಂ,ಸುತ್ತ,ಸುತ್ತಂ,ಸುತ್ತು
  2. ದುಂಡನೆಯ,ಗುಂಡಾಗಿರುವ,ವೃತ್ತಾಕಾರದ,ಮಂಡಲಾಕಾರದ,ಗೋಳಾಕಾರದ

ಕ್ರಿಯಾಪದ

ಸಂಪಾದಿಸಿ

round

  1. ತಿರುಗಿಸು,ಸುತ್ತಿಸು,ಗುನ್ನಿಸು
  2. ಸಮರೂಪಕ್ಕೆ ತರು,ಸಮರ್ಪಕ ಮುಕ್ತಾಯಕ್ಕೆ ತರು

ಕ್ರಿಯಾವಿಶೇಷಣ

ಸಂಪಾದಿಸಿ

round

  1. ಗುಂಡಗೆ,ಸುತ್ತಲೂ,ವೃತ್ತಾಕಾರವಾಗಿ
  2. ತಿರುಗು,ತಿರುಗಿಸು
  3. ಬಳಸುವಂತೆ,ಸುತ್ತುವರಿಯುವಂತೆ
  4. ಸಮೀಪದಲ್ಲಿ,ಸುತ್ತಮುತ್ತಲಲ್ಲಿ
"https://kn.wiktionary.org/w/index.php?title=round&oldid=643216" ಇಂದ ಪಡೆಯಲ್ಪಟ್ಟಿದೆ