ಸಂದು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಸಂದು
ಅನುವಾದ
ಸಂಪಾದಿಸಿ- English:
- ತೆಲುಗು:సందు(ಸಂದು)
ನಾಮಪದ
ಸಂಪಾದಿಸಿಸಂದು
- ಸಂಧಿ
- ಮೂಲೆ,ಕೋನ
- ಬಿರುಕು,ಸೀಳು
- ಹೋಳು,ಸೀಳಾದ ಭಾಗ
- ತೂತು,ರಂಧ್ರ
- ಎಡೆ,ಸ್ಥಳ
- ಓಣಿ,ಗಲ್ಲಿ
- ಅವಕಾಶ,ಸಂದರ್ಭ
- ವ್ಯತ್ಯಾಸ,ಭೇದಭಾವ
- ಕೀಲು,ಗೆಣ್ಣು
- ಗೆಣ್ಣು,ಗಿಡಮರಗಳಲ್ಲಿ ಮೊಳಕೆಯೊಡೆಯುವ ಸ್ಥಳ
- ಸಹವಾಸ,ಸಂಬಂಧ
- ಸಂಶಯ
- ಶೀತದಿಂದ ಮಕ್ಕಳಿಗೆ ಬರುವ ಒಂದು ಬಗೆಯ ಕಾಯಿಲೆ
ಅನುವಾದ
ಸಂಪಾದಿಸಿ- English: [[ ]], en: