ಮೋಹು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಮೋಹು
- ಮೋದು
- ಗುರಿಯಿಡು
- ಮುಷ್ಟಿಯಿಂದ ಹೊಡೆ,ಗುದ್ದು
- ಎರಗು,ಮೇಲೆಬೀಳು
- ತಿವಿ,ಚುಚ್ಚು
- ಡಿಕ್ಕಿ ಹೊಡೆ
- (ಬಾಗಿಲು)ರಭಸದಿಂದ ಮುಚ್ಚು
- ಮೃದುವಾಗಿ ಒತ್ತು,ಅದುಮು
- ಜೋಡಿಸು,ಹೊಂದಿಸು
- ವ್ಯೂಹವನ್ನು ರಚಿಸು
- ಇಡು,ಇರಿಸು
- ಲೇಪಿಸು,ಬಳಿ
- ಚಾಚು,ನೀಡು
- ಆವರಿಸು,ವ್ಯಾಪಿಸು
- ಸಿಲುಕು,ಒಳಗಾಗು
- ಒಲಿ,ಅನುಗ್ರಹಿಸು
- _______________
ಅನುವಾದ
ಸಂಪಾದಿಸಿ- English: [[ ]], en: