ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಬಳಿ

 1. ಹತ್ತಿರ,ಸಾಮೀಪ್ಯ
  ನಿನ್ನ ಬಳಿಗೆ ಕಳುಹಿಸಿದೆವು; ಬಳಿಹಿಡಿ; ಬಳಿಸಾರು ; ಚೆಲ್ಲಿದ ಎಣ್ಣೆಯನ್ನು ಬಳಿದು ತೆಗೆ; ಕಸವನ್ನೆಲ್ಲ ಬಳಿದು ಹೊರಹಾಕಿದ; ಬಳುವಳಿ; ಬಳಿಗೆ
  ____________________
  ____________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಳಿ

 1. ಎಣ್ಣೆ ಬಳಿದುಕೊಂಡ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಳಿ

 1. ವಂಶ,ಪೀಳಿಗೆ,ಕುಲ
  ಬಳಿಯರ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಳಿ

 1. ಬಳಿಯ ಬಳ್ಳಿಯ ಕುಡಿಯಾಗಿ ಬೆಳೆದ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಳಿ

 1. ________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಳಿ

 1. ಪತ್ತಿರ,ಹತ್ತರ,ಹತ್ತಿರ,ಹತ್ತಿರು,ಹತ್ತಿರೆ,ಹತ್ತಿಲ,ಹತ್ರ,ಸಮೀಪ,ಮಗ್ಗುಲು,ಬದಿ
  ಬಳಿವಿಡಿ; ತಾಯಿಯ ಬಳಿ ಬಂದ ಮಗು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಳಿ

 1. ದಾರಿ,ಮಾರ್ಗ
  ________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಳಿ

 1. ಲೇಪಿಸು,ಹಚ್ಚು,ಸವರು
  ಎಣ್ಣೆ ಬಳಿದುಕೊಳ್ಳು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಳಿ

 1. ಗುಡಿಸು,ಉಡುಪು ಸ್ವಚ್ಛಮಾಡು
  ಕೆಸರನ್ನೆಲ್ಲ ಬಳಿದು ದೂರ ಎಸೆದಳು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಳಿ

 1. ಬಳಿತಪ್ಪು; ಬಳಿವಿಡು; ಬಳಿಹೋಕ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಳಿ

 1. ಬಳಿ ತಪ್ಪು; ಬಳಿಹಿಡಿ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಳಿ

 1. ಎಡೆ,ಸ್ಥಳ,ಪ್ರದೇಶ
 2. ಹಿಂಭಾಗ,ಹಿಂದುಗಡೆ
 3. (ಸುದ್ದಿಯನ್ನು ಒಯ್ಯುವ)ಆಳು,ಸೇವಕ

ಕ್ರಿಯಾಪದ ಸಂಪಾದಿಸಿ

ಬಳಿ

 1. ತೊಡೆ,ಒರೆಸು
 2. ಗೋರು,ಬಾಚು
 3. (ನೆಲವನ್ನು)ಸಾರಿಸು,ಒರೆಸು
"https://kn.wiktionary.org/w/index.php?title=ಬಳಿ&oldid=532058" ಇಂದ ಪಡೆಯಲ್ಪಟ್ಟಿದೆ