ಮೋದು
- ತಗಲು,ತಾಗು,ತಾಟು,ಇಡು,ತಟ್ಟು,ಹೊಡೆ,ಬಡಿ
- ಆಕಳನ್ನು ಮೋದು
ಮೋದು
- ಆತನನ್ನು ಮೋದಿ ಬೀಳಿಸಿದೆ
ಮೋದು
- ಹೊಡೆ,ಅಪ್ಪಳಿಸು
- ಹೊಡೆದುಕೊಳ್ಳು,ಬಡಿದುಕೊಳ್ಳು
- ಎರಗು,ಮೇಲೆ ಬೀಳು
- ಮುಟ್ಟು,ತಗುಲು
- ಒದೆ,ಪಾದದಿಂದ ಪ್ರಹಾರ ಮಾಡು
- ಜಜ್ಜು,ಕುಟ್ಟು
- ಸದೆಬಡಿ,ಅಜಿಗಿಜಿಯಾಗುವಂತೆ ಮಾಡು
- ನಾಶ ಮಾಡು,ಇಲ್ಲವಾಗಿಸು
- ಮುಕ್ಕು,ಕಬಳಿಸು
- ಸವಿ,ಆಸ್ವಾದಿಸು