ಕನ್ನಡಸಂಪಾದಿಸಿ

ನಾಮಪದಸಂಪಾದಿಸಿ

ಸವಿ

 1. ____________________

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಸವಿ

 1. ಜೇನು ಸವಿದವರು.

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಸವಿ

 1. ಸವಿಹ - ಸವಿಹ ತಿನ್ನುವವನ ನಾಲಿಗೆಯಲ್ಲಿದೆ

ಅನುವಾದಸಂಪಾದಿಸಿ

ಗುಣಪದಸಂಪಾದಿಸಿ

ಸವಿ

 1. ಸವಿಮಾವು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಸವಿ

 1. ಜೇನು ಸವಿದ ಹಾಗೆ; ಯಾರೂ ಸವಿಯದ ತಿಂಡಿ

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಸವಿ

 1. ರುಚಿ,ಸ್ವಾದ
 2. ಮಾಧುರ್ಯ,ಇಂಪು
 3. ಸಿಹಿ,ಸ್ವಾದು
 4. ಹಿತವಾದುದು,ಪ್ರಿಯವಾದುದು
 5. ಸಾರ,ಸತ್ವ
 6. ಸೊಗಸು,ಸೊಬಗು
 7. ಆಸೆ,ಬಯಕೆ

ಕ್ರಿಯಾಪದಸಂಪಾದಿಸಿ

ಸವಿ

 1. ರುಚಿ ನೋಡು,ತಿನ್ನು
 2. ಕುಡಿ,ಪಾನ ಮಾಡು
 3. (ಸುಖ, ಸಂತೋಷವನ್ನು)ಅನುಭವಿಸು,ಭೋಗಿಸು
 4. ಸಂತೋಷ ಪಡು,ನಲಿ
"https://kn.wiktionary.org/w/index.php?title=ಸವಿ&oldid=616015" ಇಂದ ಪಡೆಯಲ್ಪಟ್ಟಿದೆ