ಮಿಡುಕು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಮಿಡುಕು
ಅನುವಾದ
ಸಂಪಾದಿಸಿ- English: sorrow, en: sorrow
ಕ್ರಿಯಾಪದ
ಸಂಪಾದಿಸಿಮಿಡುಕು
- ಮೋರೆಗೆ ನೀರು ತಳಿದಾಗ ಆತ ಮಿಡುಕತೊಡಗಿದ
ಅನುವಾದ
ಸಂಪಾದಿಸಿ- English: conscious (be), en:conscious (be)
ನಾಮಪದ
ಸಂಪಾದಿಸಿಮಿಡುಕು
- ಮಿಡುಕುಗುಂದು
ಅನುವಾದ
ಸಂಪಾದಿಸಿ- English: liveliness, en:liveliness
ಕ್ರಿಯಾಪದ
ಸಂಪಾದಿಸಿಮಿಡುಕು
- ಮಿಡುಕುವ ಬಾಯಿ; ಮಿಡುಕದೆ ನೋಡು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಮಿಡುಕು
- _____________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮಿಡುಕು
- (ಕಣ್ಣು ರೆಪ್ಪೆಯ)ಅಲುಗಾಟ,ಚಲನೆ
- ನಡುಕ,ಕಂಪನ
- ಮಿಡಿತ,ತುಡಿತ,ಸ್ಪಂದನ
- ಕನಿಕರ,ಅನುಕಂಪ
- ಪರಾಕ್ರಮ,ಶೌರ್ಯ
- ಕಸುವು,ಶಕ್ತಿ
- __________________
ಅನುವಾದ
ಸಂಪಾದಿಸಿ- English: [[ ]], en:
ಕ್ರಿಯಾಪದ
ಸಂಪಾದಿಸಿಮಿಡುಕು
- ಅಲುಗು,ಕದಲು,ಮಿಸುಕು
- ಕಂಪಿಸು,ನಡುಗು
- ಅದುರುವಂತೆ ಮಾಡು,ನಡುಗಿಸು
- ಬೆಚ್ಚಿಬೀಳು,ಮೆಟ್ಟಿಬೀಳು
- ಚಲಿಸು,ಸುಳಿ,ಸಂಚರಿಸು
- ಚಂಚಲವಾಗು,ಅಸ್ಥಿರಗೊಳ್ಳು
- (ದಾಳಿ ಮಾಡಲು)ಮುನ್ನುಗ್ಗು,ಧಾವಿಸು
- ಆತುರಪಡು,ತವಕಿಸು
- ಹಾರು,ಜಿಗಿ,ನೆಗೆ
- (ಹಿಂದಕ್ಕೆ)ಸರಿ,ತೆರಳು
- ಕೊರಗು,ಪರಿತಪಿಸು
- ಚಡಪಡಿಸು,ಒದ್ದಾಡು
- ಪಶ್ಚಾತ್ತಾಪ ಪಡು
- ಕಷ್ಟಪಡು,ಪೇಚಾಡು,ಭಯಪಡು
- __________________
ಅನುವಾದ
ಸಂಪಾದಿಸಿ- English: [[ ]], en: