ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
sorrow
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
sorrow
ಮರುಕ
,
ಅಳಲು
,
ಅಚ್ಚುಗ
,
ಹೊದಕುಳಿ
,
ಕೊರಗಣೆ
,
ಕೊರೆ
,
ಮಿಡುಕು
ವ್ಯಥೆ
,
ದುಃಖ
,
ಕೊರಗು
,
ಶೋಕ
,
ವ್ಯಸನ
,
ಸಂಕಟ
,
ಖೇದ
,
ಗೋಳು
ಕ್ರಿಯಾಪದ
ಸಂಪಾದಿಸಿ
sorrow
ದುಃಖಪಡು
,
ವ್ಯಥೆಪಡು
,
ಶೋಕಿಸು
,
ಸಂಕಟಪಡು
,
ವ್ಯಸನಪಡು
,
ಕೊರಗು
,
ಬೇವಸವಡೆ
,
ಬೇವಸಂಬಡೆ
,
ಬೇವಸಂಬಡು
,
ಬೇವಸದಾಳು