ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಬಲಿ

  1. ಯಜ್ಞಪಶು,ಬಲಿಪಶು,ಆಹುತಿಯಾದ ಪ್ರಾಣಿ,ಆಹುತಿಯಾದ ವ್ಯಕ್ತಿ,ಆಹುತಿ,ಕೋರಲಾದವನು
    ಕೊಲೆ, ಪ್ರಳಯ__________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಲಿ

  1. ಬಲಿತ ಕಾಯಿ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಲಿ

  1. ಬಲಿತ ಕಾಯಿ, ಬಲಿತು ಹಣ್ಣಾದ ಬಾಳೆಕೊನೆ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಲಿ

  1. ಬಲಿತ ಗಿಡ; ಬಲಿತವನು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಲಿ

  1. ಬಲಿತ ಕಾಯಿ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಲಿ

  1. ಬಲಿಷ್ಠವಾಗು,ಸಮರ್ಥವಾಗಿರು
  2. ಹೆಚ್ಚಾಗು,ಅಧಿಕಗೊಳ್ಳು
  3. (ಹಣ್ಣು, ಸಸ್ಯ)ಪೂರ್ಣವಾಗಿ ಬೆಳೆ
  4. ದೊಡ್ಡದಾಗು,ದಪ್ಪವಾಗು
  5. ಹೆಪ್ಪುಗಟ್ಟು
  6. ಒರಟಾಗು,ಬಿರುಸಾಗು
  7. ಸೊಕ್ಕು,ಗರ್ವಿಸು
  8. ನೆಲೆಗೊಳ್ಳು,ನಿಲ್ಲು
  9. ದೃಢ ಮನಸ್ಕನಾಗು
  10. ನಿರ್ಮಾಣವಾಗು
  11. ಪ್ರಕಟವಾಗು
  12. ತುಂಬು,ಹರಡು
  13. ನಿಯಮಕ್ಕೆ ಒಳಪಡು
  14. ಕ್ಲಿಷ್ಟವಾಗು,ದುಸ್ಸಾಧ್ಯವಾಗು
  15. ಮುಚ್ಚು
  16. ನಾಟು
  17. ಭದ್ರ ಪಡಿಸು
  18. ನೆಲೆಗೊಳಿಸು
  19. ತಡೆ
  20. ಪೂರ್ಣಗೊಳಿಸು
  21. ಉತ್ತೇಜಿಸು,ಪ್ರಚೋದಿಸು

ನಾಮಪದ ಸಂಪಾದಿಸಿ

ಬಲಿ

  1. ಗಟ್ಟಿ,ದೃಢ
  2. ಬಲಿಷ್ಠ,ಶಕ್ತಿಶಾಲಿ
  3. (ಹಿಂದೆ ರಾಜರಿಗೆ ಸಲ್ಲಿಸುತ್ತಿದ್ದ)ತೆರಿಗೆ,ಸುಂಕ
  4. ಕಾಣಿಕೆ,ಕೊಡುಗೆ
  5. ಪೂಜೆ,ಆರಾಧನೆ
  6. (ಗೃಹಸ್ಥನು ತನ್ನ ದಿನದ ಆಹಾರದಲ್ಲಿ ಒಂದು ಭಾಗವನ್ನು ಪ್ರಾಣಿ, ಪಕ್ಷಿಗಳಿಗೆ ಕೊಡುವ ಧಾರ್ಮಿಕ ಕ್ರಿಯೆ),ಭೂತಯಜ್ಞ
  7. ಎಂಜಲು
  8. ಹಬ್ಬ,ಉತ್ಸವ
  9. ದೈತ್ಯ ಚಕ್ರವರ್ತಿಯ ಹೆಸರು
  10. ನೆರಿಗೆ,ಮಡಿಕೆ
  11. ಕಾಗೆ
  12. ಪ್ರಕೃತಿ ಸ್ವಭಾವ
"https://kn.wiktionary.org/w/index.php?title=ಬಲಿ&oldid=673889" ಇಂದ ಪಡೆಯಲ್ಪಟ್ಟಿದೆ