firm
- ವ್ಯಾಪಾರಸಂಸ್ಥೆ,ವ್ಯವಹಾರಸಂಸ್ಥೆ
- ಒಟ್ಟಿಗೆ ಕೆಲಸ ಮಾಡುವವರ ಗುಂಪು
firm
- ಬಲಿ,ಗಟ್ಟಿಯಾಗು
firm
- ಗಟ್ಟಿಯಾದ,ಭದ್ರವಾದ,ದೃಢವಾದ
- ನಿಶ್ಚಲ,ಸ್ಥಿರ,ನಿಷ್ಠೆಯ,ಅಚಲ
- ನೆಲೆನಿಂತ,ನೆಲೆಗೊಂಡ
- ದೃಢ ನಿಶ್ಚಯದ,ಹಿಂತೆಗೆಯದ,ಸ್ಥಿರ ಸಂಕಲ್ಪದ
- ವ್ಯತ್ಯಾಸವಾಗದ,ಮಾರ್ಪಾಡಾಗದ
- ಬೆಟ್ಟು,ಗಟ್ಟಿ,ಕಡಲು,ಕದಲದ,ಅಲುಗದ,ಹಿಂದೆಗೆಯದ,ಬದಲಾಗದ