ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಕೋಡು

  1. ವಿಸ್ಮಯ,ಅನಿರೀಕ್ಷಿತ,ಆಶ್ಚರ್ಯ,ಅಚ್ಚರಿ,ಸೋಜಿಗ, ಮುನ್ಸೂಚನೆಯಿಲ್ಲದ್ದು,ಬೆರಗು,ಅರುದು,ಅಕ್ಕಜ,ಎತ್ತರ,ಕಂಗು,ನದುಳು
  2. ದಾನ
    __________________
    ಇದು ಆತನಿಗೆ ಕೊಟ್ಟ ಕೋಡು; ಕೊಡವಳಿಗೆ; ಕೊಡುಗೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೋಡು

  1. (ಮರದ)ಕೊಂಬೆ,ಟೊಂಗೆ
    ಕೋಡುಗಯ್; ತುದಿಗೋಡು; ನಿಡುಗೋಡು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಕೋಡು

  1. ತಂಪು,ಶೈತ್ಯ,ಚಳಿ
    ಕೋಡುವ ನೀರು; ಕೋಡುಗಟ್ಟು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಕೋಡು

  1. ಭಯ,ಅಂಜಿಕೆ
    ____________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೋಡು

  1. (ಪ್ರಾಣಿಗಳ)ಕೊಂಬು 【ಶೃಂಗ】
    ಎಮ್ಮೆಯ ಕೋಡು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೋಡು

  1. ಬೆಟ್ಟದ ಕೋಡು ; ಕೋಡುಗಲ್ಲು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೋಡು

  1. ಬೆಟ್ಟದ ತುದಿ,ಶಿಖರ
    ಬೆಟ್ಟದ ಕೋಡು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಕೋಡು

  1. ಕೋಡಿ ಮರಕಟ್ಟಿದ ಕಯ್ಗಳು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೋಡು

  1. (ಕೆರೆಯ ಹೆಚ್ಚು ನೀರು ಹರಿದುಹೋಗುವ)ಕಂಡಿ,ಕೋಡಿ
    ಅವರೆ ಕೋಡು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೋಡು

  1. ಹೆಚ್ಚುಗಾರಿಕೆ,ಅಭಿಮಾನ
    _______________

ಅನುವಾದ ಸಂಪಾದಿಸಿ


ನಾಮಪದ ಸಂಪಾದಿಸಿ

ಕೋಡು

  1. ಕೊಡು, ಕೊಡುವಿಕೆ, ಕೊಡುಹ

ನುಡಿಮಾರ್ಪು ಸಂಪಾದಿಸಿ

"https://kn.wiktionary.org/w/index.php?title=ಕೋಡು&oldid=617162" ಇಂದ ಪಡೆಯಲ್ಪಟ್ಟಿದೆ