strike
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿstrike
- ಇರಿ, ತಿವಿ, ಬೆಸೆ, ಬೆದಕು, ಕುತ್ತು, ಸದೆ, ಅಪ್ಪಳಿಸು, ಅಣೆ, ತದೆ, ತೋಕಿಸು, ತೋಕು, ತಾಟು, ಅರೆ, ಗೀರು, ಸಿಡಿಲ್ವೊಡೆ, ಸಿಡಿಲುಹೊಡೆ, ಅಱೆ, ಇಱಿ
- ಕಂಡುಹಿಡಿ, ಹೊರಗೆಡಹು, ಪತ್ತೆಮಾಡು, ಕಾಣಿಸು, ಗುರ್ದು
- ಹೊಡೆ, ಪೆಟ್ಟುಹಾಕು, ಱೆಪ್ಪು, ರೆಪ್ಪು
- ಬೆಟ್ಟು
- ಅಳಿಸು, ತೆಗೆದುಹಾಕು
- ಎರಗು, ಮೇಲೆ ಬೀಳು
- ಹಠಾತ್ತನೆ ಸಂಭವಿಸು
- (ವಿಶಿಷ್ಟ ಆಲೋಚನೆ ಯಾ ಭಾವನೆ) ಉಂಟಾಗು
- ಸ್ಫುರಿಸು, ಮನಸ್ಸಿಗೆ ಹೊಳೆ
- (ಕೆಲಸ) ಸ್ಥಗಿತಗೊಳಿಸು
- (ಒಂದು ನಿಶ್ಚಿತ ದಿಕ್ಕಿನಲ್ಲಿ) ಹೋಗಲು ತೊಡಗ
- (ಗಡಿಯಾರ) (ಗಂಟೆ) ಹೊಡೆ