raise
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿraise
- ಎತ್ತು, ಎತ್ತರಿಸು, ನಿಗುರು, ಎತ್ತರ‍್ಸು, ಏೞಿಸು, ಏಱಿಸು
- ಬೆಳೆಸು
- ಮೇಲಕ್ಕೆ ಎತ್ತು, ಏರಿಸು, ನೆಟ್ಟಗೆ ನಿಲ್ಲಿಸು
- (ಪ್ರಮಾಣ) ಹೆಚ್ಚಿಸು, ಏರಿಸು
- ಸಂಗ್ರಹಿಸು, ಕೂಡಿಸು
- (ಪ್ರಾಣಿಗಳನ್ನು) ಸಾಕು, ಪೋಷಿಸು
- (ಫಸಲನ್ನು) ಬೆಳೆ
- ವಿಷಯ ಯಾ ಘಟನೆಯ ಬಗ್ಗೆ ಗಮನಸೆಳೆಯುವಂತೆ ನಿರೂಪಿಸು
- ಕಾರ್ಯ ಯಾ ಭಾವವನ್ನು ಪ್ರಚೋದಿಸು
- ಪ್ರಕಟಗೊಳಿಸು, ಕಾಣುವಂತೆ ಮಾಡು