desire
- ಹಂಬಲ,ತೆವಲು,ಬಯಕೆ,ಬಯ್ಕೆ,ಬಯಕ್ಕೆ,ಮುಗುಸು,ಅಳಿಪು,ಅಳುಪು,ಎರವು,ಕಡ್ಡಿ,ಕಡುಗು,ನಸಿ,ನಸೆ,ನೆಸೆ,ಗಿಲಿ,ಗೀಳು
- ಕೋರಿಕೆ,ಬೇಡಿಕೆ,ಎಳಸಿಕೆ, ಅೞಿಪು, ಅಮ್ಮು, ಒಲೆ
- ಇಷ್ಟ,ಅಪೇಕ್ಷೆ,ಆಸೆ,ಅಭಿಲಾಷೆ
- ಹಾತೊರೆಯುವಿಕೆ,ಕಾಮನೆ,ಆಕಾಂಕ್ಷೆ,ಉತ್ಕಟ ಬಯಕೆ
- ವಿಷಯಲಾಲಸೆ,ಕಾಮ,ಭೋಗಾಸಕ್ತಿ
desire
- ಹಾರಯ್ಸು,ಪಾರಯ್ಸು,ಹಾರಯಿಸು,ಪಾರಯಿಸು,ಹಾರವಿಸು,ಹಾರು,ಬಯಸು,ಕಡುಗು,ಕೋರು,ಅಲವರಿಸು,ಆಟಿಸು,ಎಳಸು,ಒಲ್ಲು,ಪದೆ,ಬಾಯಾನ್,ತಕ್ಕಿಸು,ಪಂಬಲಿಸು,ಹಂಬಲಿಸು,ಹಾತೊರೆ
- ಅಪೇಕ್ಷಿಸು,ಇಷ್ಟಪಡು,ಆಶಿಸು
- ಕಾಮಿಸು