ಮಾಟ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಮಾಟ
- ಮಾಡಿದ ಕೆಲಸ, ಕೈಗೊಂಡ ಕಾರ್ಯ
- ರಚನೆ, ನಿರ್ಮಾಣ
- ನೆಯ್ಗೆ
- ಆಕಾರ, ಆಕೃತಿ
- ಅಂದ, ಚೆಲುವು
- ಅಲಂಕಾರ
- ಒಯ್ಯಾರ, ಒನಪು
- ಪ್ರಮಾಣಬದ್ಧವಾದುದು, ಔಚಿತ್ಯಪೂರ್ಣವಾದುದು
- ರೀತಿ, ಬಗೆ
- ನಡವಳಿಕೆ, ಆಚರಣೆ
- ಕಣ್ಕಟ್ಟು, ಇಂದ್ರಜಾಲ
- ಕೃತ್ರಿಮವಾದುದು
- (ಮಂತ್ರತಂತ್ರಗಳಿಂದ ಇತರರಿಗೆ ಕೇಡನ್ನು ಬಯಸಿ ಮಾಡುವ)ಹಿಂಸಾಕರ್ಮ, ಅಭಿಚಾರ
- _____________
ಅನುವಾದ
ಸಂಪಾದಿಸಿ- English: , en: