magic
- ಕಣ್ಕಟ್ಟು,ಕಯ್ಚಳಕ,ಮಾಟ,ಮೋಡಿ
- ಮಂತ್ರವಿದ್ಯೆ,ಮೋಡಿ ಮಾಟ,ಆಧಿಭೌತಿಕ ಶಕ್ತಿಗಳನ್ನು ಬಳಸಿ ಘಟನೆಗಳನ್ನು ನಿಯಂತ್ರಿಸುವ-ವಿದ್ಯೆ,ಆಧಿಭೌತಿಕ ಶಕ್ತಿಗಳನ್ನು ಬಳಸಿ ಘಟನೆಗಳನ್ನು ನಿಯಂತ್ರಿಸುವ-ಕಲೆ
- ಮ್ಯಾಜಿಕ್ಕು,ಜಾದೂ,ಇಂದ್ರಜಾಲ,ಯಕ್ಷಿಣಿ,ಮಾಯಮಾಟ,ಗಾರುಡಿವಿದ್ಯೆ,ಕೈಚಳಕ
- ಅದ್ಭುತ ಪರಿಣಾಮ,ಅನಿರ್ವಚನೀಯ ಮೋಹಕತೆ,ಪ್ರಭಾವ
- ಅಭಿಚಾರ