ಮಗ್ಗು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಮಗ್ಗು
ಅನುವಾದ
ಸಂಪಾದಿಸಿ- English: wither, en: wither
ನಾಮಪದ
ಸಂಪಾದಿಸಿಮಗ್ಗು
- ಮಗ್ಗುಹಿಡಿ, ಮಗ್ಗುನಾತ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಮಗ್ಗು
- ಮಗ್ಗಿದ ಚಿನ್ನ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಮಗ್ಗು
- ಕುಂದು,ಕುಗ್ಗು,ಕಡಮೆಯಾಗು
- ಕಾಣದಾಗು,ಮರೆಯಾಗು
- ಶಮನವಾಗು,ಶಾಂತವಾಗು
- ವಾಸಿಯಾಗು,ಗುಣ ಹೊಂದು
- ನಾಶವಾಗು,ಧ್ವಂಸವಾಗು
- ಸಾಯು,ಮರಣಹೊಂದು
- ಸುಟ್ಟುಹೋಗು,ದಹನವಾಗು
- ನಮಸ್ಕರಿಸು
- ಬೀಳು,ಕೆಡೆ
- ಮಂಕಾಗು,ಬಣ್ಣಗೆಡು,ನಿಸ್ತೇಜವಾಗು
- ಹಿಮ್ಮೆಟ್ಟು,ಹಿಂದೆಗೆ
- ಉತ್ಸಾಹವಿಲ್ಲದಾಗು
- ಬಳಲು,ದಣಿ
- ಸುರುಟಿಕೊಳ್ಳು,ಮುದುರಿಕೊಳ್ಳು
- ವೀರ ಮಂಡಿಯಲ್ಲಿ ಕುಳಿತುಕೊಳ್ಳು
- ________________
ಅನುವಾದ
ಸಂಪಾದಿಸಿ- English: decrease, en:decrease