mould
- ಪುಡಿಮಣ್ಣು,ಮೃದುಮಣ್ಣು,ಹುಳುಕು ನೆಲ
- ಎರಕದ ಅಚ್ಚು
- ಲೋಹದ ಹಾಳೆ
- (ಪ್ರಾಣಿ ದೇಹದ)ಆಕಾರ,ಆಕೃತಿ,ರೂಪ
- (ಅಚ್ಚಿನಿಂದ ಬಂದ)ಕಾರಣೆ,ದಿಂಡು
- ಪ್ರಕೃತಿ,ಸ್ವಭಾವ,ಮನೋಧರ್ಮ,ಮನೋವೃತ್ತಿ
- (ಶಿಲೀಂಧ್ರದ)ಬೂಷ್ಟು,ಬೂಸು,ಬೂಜು,ಬೂಶ್ಟೆ,ಬೂಸರು,ಮಗ್ಗು
- ಅಚ್ಚು
mould
- ಆಕಾರ ಕೊಡು, ಕರುವಿಡು
- ಸಂಯೋಜಿಸು,ಘಟಕ ವಸ್ತುಗಳಿಂದ ತಯಾರಿಸು
- ಎರಕ ಹೊಯ್ಯು,ತಯಾರು ಮಾಡು,ಅಚ್ಚು ಮಾಡು,ಆಕೃತಿ ಮಾಡು