ನೆರೆ

  1. ಪ್ರವಾಹ,ಮಹಾಪೂರ,ಹುಚ್ಚುಹೊಳೆ,ಬೆಳ್ಳ , ನೆಗಸು
    ನೆರೆನೀರು ಮನೆಯ ಅಂಗಳದ ವರೆಗೆ ಬಂದಿತ್ತು
    ನೆರೆಯೂರು; ನೆರೆಮನೆ;ನೆರೆಹೊರೆ; ಅಲ್ಲಿ ತುಂಬಾ ಮಂದಿ ನೆರೆದಿದ್ದರು
    ________________________

ಅನುವಾದ

ಸಂಪಾದಿಸಿ

ನೆರೆ

  1. ನೆರೆದಿಂಗಳು; ನೆರೆಯರಿವು; ನೆರೆನಂಬು; ನೆರೆ ಗೆಲ್ಲ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ನೆರೆ

  1. ಹಲವರು ನೆರೆದಿದ್ದರು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ನೆರೆ

  1. ನೆರೆದಿರುವ ಕೊಳ; ನೆರವಣಿಗೆ; ನೆರತೆ; ನೆರೆದ ಕೂಸು; ನೆರೆದಿಂಗಳು; ನೆರವೇರಿಕೆ; ನೆರೆಯಲರಿಯದ ಹೂ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ನೆರೆ

  1. ಆತನ ಕೂದಲು ನೆರೆತಿದೆ; ನೆರೆಗಡ್ಡ; ನೆರೆತನ; ನೆರೆದೋರು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ನೆರೆ

  1. ಹಲವು ಮಂದಿ ನೆರೆದ ಕೂಟ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ನೆರೆ

  1. ನೆರೆದಿಂಗಳು; ನೆರೆದವನು; ಮಯ್ನೆರೆ

ಅನುವಾದ

ಸಂಪಾದಿಸಿ

ನೆರೆ

  1. ನೆರೆಕರೆ

ಅನುವಾದ

ಸಂಪಾದಿಸಿ

ನೆರೆ

  1. ನೆರೆಕರೆ, ನೆರೆಮನೆ, ನೆರೆಯೂರು, ನೆರೆಹಳ್ಳಿ, ನೆರೆಹೊರೆಯವರು

ಅನುವಾದ

ಸಂಪಾದಿಸಿ

ನೆರೆ

  1. ನೆರೆಮನೆ; ನೆರೆಯೂರು

ಅನುವಾದ

ಸಂಪಾದಿಸಿ

ನೆರೆ

  1. ________________

ಅನುವಾದ

ಸಂಪಾದಿಸಿ

ನೆರೆ

  1. _______________

ಅನುವಾದ

ಸಂಪಾದಿಸಿ

ನೆರೆ

  1. ____________

ಅನುವಾದ

ಸಂಪಾದಿಸಿ

ನೆರೆ

  1. ಪಕ್ಕ,ಪಾರ್ಶ್ವ,ಮಗ್ಗುಲು
  2. ಸಮೀಪ,ಹತ್ತಿರ
  3. ಅಕ್ಕಪಕ್ಕದವರು,ನೆರೆಹೊರೆ
  4. ಸಂಬಂಧ,ಸಹವಾಸ
  5. ಆಧಾರ,ಅವಲಂಬನೆ,ಸಹಾಯ
  6. ಸುರುಳಿ,ಕಟ್ಟು
  7. ಹೆಚ್ಚಳ,ಅತಿಶಯ
  8. ತುಂಬು ಪ್ರವಾಹ,ಮಹಾಪೂರ
  9. ಉದ್ವೇಗ,ಉಬ್ಬರ
    _______________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ನೆರೆ

  1. ಸೇರು,ಜೊತೆಗೂಡು
  2. ಕೂಡು,ಸಂಭೋಗಿಸು
  3. ಒಟ್ಟುಗೂಡು,ಗುಂಪು ಸೇರು
  4. ಒಟ್ಟುಗೂಡಿಸು,ಗುಂಪುಗೂಡಿಸು
  5. ಸೇರಿಹೋಗು,ಬೆರೆತುಹೋಗು
  6. ಉಂಟಾಗು,ಪ್ರಾಪ್ತವಾಗು
  7. ಹರಡು,ವ್ಯಾಪಿಸು
  8. ನಡೆದುಕೊಳ್ಳು,ವರ್ತಿಸು
  9. (ಹೆಣ್ಣು ಮಕ್ಕಳು)ಪ್ರಾಯಕ್ಕೆ ಬರು,ಋತುವಾಗು
  10. ತುಂಬಿಕೊಳ್ಳು,ಭರ್ತಿಯಾಗು
  11. ಪೂರ್ಣಮಾಡು
    ________________

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ನೆರೆ&oldid=658850" ಇಂದ ಪಡೆಯಲ್ಪಟ್ಟಿದೆ