ನಿಲುಕಡೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಿಲುಕಡೆ
- _______________
ಅನುವಾದ
ಸಂಪಾದಿಸಿ- English: abeyance, en:abeyance
ನಾಮಪದ
ಸಂಪಾದಿಸಿನಿಲುಕಡೆ
- ನಿಲ್ಲುವ ಜಾಗ,ಇರುವ ಸ್ಥಳ,ನೆಲೆ
- ಬಿಡುವು,ವಿರಾಮ
- ಕೊನೆ,ಅಂತ್ಯ
- ಸ್ಥಿತಿ,ಇರವು,ಅವಸ್ಥೆ
- ಅಭಿಪ್ರಾಯ,ನಿಲುವು
- ತೀರ್ಮಾನ,ನಿರ್ಧಾರ
- ಎತ್ತರ,ಉದ್ದ
- ತಡೆ,ಅಡ್ಡಿ
- (ಸಂಗೀತದಲ್ಲಿ ಸ್ವರಗಳು ನಿಲ್ಲುವ ನಿರ್ದಿಷ್ಟವಾದ)ಸ್ಥಾನ,ಸ್ಥಾಯಿ
- _______________
ಅನುವಾದ
ಸಂಪಾದಿಸಿ- English: [[ ]], en: