ನಿಱಿಸು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿನಿಱಿಸು
- ನಿರಿಸು,ನಿಱಸು,ನೆಱೆಸು
- ಇಡು,ಇರಿಸು
- ನೆಟ್ಟಗೆ ನಿಲ್ಲುವಂತೆ ಮಾಡು,ಸ್ಥಾಪಿಸು
- ಸ್ಥಿರಪಡಿಸು,ನೆಲೆಗೊಳಿಸು,ನಿಯಾಮಿಸು
- ನಿಲ್ಲುವಂತೆ ಮಾಡು,ನಿಲ್ಲಿಸು
- ತಡೆ,ನಿರೋಧಿಸು
- ರಚಿಸು,ನಿರ್ಮಿಸು,ಸಿದ್ಧಗೊಳಿಸು
- ಕೊಂಕಿಸು,ವಕ್ರಗೊಳಿಸು,ಗಂಟುಹಾಕು
- ನೆಡು,ನಾಟು
- (ಜೈನ) ಚರಿಗೆಗಾಗಿ ನಿಲ್ಲಿಸು,ಚರಿಗೆಗಾಗಿ ತಡೆ
- ಗೊತ್ತುಪಡಿಸು,ಗೊತ್ತುಮಾಡು
- ______________
ಅನುವಾದ
ಸಂಪಾದಿಸಿ- English: [[ ]], en: