ಕನ್ನಡಸಂಪಾದಿಸಿ

ಕ್ರಿಯಾಪದಸಂಪಾದಿಸಿ

ನಿಲ್ಲಿಸು

 1. _________________
  ಹಣ ಕೊಡದಿದ್ದರೆ ಹಾಲು ಕೊಡುವುದನ್ನು ನಿಲ್ಲಿಸಿಬಿಡಿ; ಆತ ಹೊಗೆಸೇದುವುದನ್ನು ನಿಲ್ಲಿಸಿದ್ದಾನೆ

ಅನುವಾದಸಂಪಾದಿಸಿ

 • English:
 1. discontinue, en:discontinue
 2. rein, en:rein
 3. block, en:block
 4. give up, en:give up

ಕ್ರಿಯಾಪದಸಂಪಾದಿಸಿ

ನಿಲ್ಲಿಸು

 1. _________________

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ನಿಲ್ಲಿಸು

 1. _____________________

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ನಿಲ್ಲಿಸು

 1. ______________

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ನಿಲ್ಲಿಸು

 1. ಸ್ಥಾಪಿಸು,ಪ್ರತಿಷ್ಠೆಗೊಳಿಸು
 2. ನಡಿಗೆಯನ್ನು ತಡೆ,ಚಲಿಸದಂತೆ ಮಾಡು
 3. ಇಲ್ಲದಂತೆ ಮಾಡು,ಅಡಗಿಸು
 4. ನೆಲೆಗೊಳ್ಳುವಂತೆ ಮಾಡು,ಶಾಶ್ವತಗೊಳಿಸು
 5. ಕುಳಿತಲ್ಲಿಂದ ಮೇಲೇಳುವಂತೆ ಮಾಡು,ಎದ್ದು ನಿಲ್ಲುವಂತೆ ಮಾಡು
 6. (ಮಾತು ಕೆಲಸವನ್ನು)ತಡೆ,ಮುಂದುವರಿಯದಂತೆ ಮಾಡು
 7. ಬಿಡು,ತೊರೆ,ತ್ಯಜಿಸು
 8. ಉಳಿಸು,ಮಿಗಿಸು
  ______________

ಅನುವಾದಸಂಪಾದಿಸಿ