ಟೆಂಠಣಿಸು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಟೆಂಠಣಿಸು
- ಟೆಂಟಣಿಸು,ಟಂಟಣಿಸು,ಟಂಠಣಿಸು,ಟೆಂಟೆಣಿಸು,ಟೆಂಠೆಣಿಸು,ಡಂಢಣಿಸು,ಡೆಂಡಣಿಸು,ಡೆಂಡೆಣಿಸು,ಡೆಂಢಣಿಸು,ಢೆಂಢೆಣಿಸು
- ವಿರೋಧಿಸು,ದ್ವೇಷಿಸು,ವೈರತಾಳು,ಸ್ಪರ್ಧಿಸು
- ಉತ್ಸಾಹಪಡು,ಸಂಭ್ರಮಿಸು,ಹಿಗ್ಗು
- ಅಂಜು,ಭಯಪಡು,ಹಿಂದೆಗೆ
- ಆಧಾರವಾಗು,ಊರೆಯಾಗು
- ಒಟ್ಟಿಗೆ ಸೇರು,ಒತ್ತೊತ್ತಾಗಿರು,ಗುಂಪು ಸೇರು,ನಿಬಿಡವಾಗಿರು
- ಉಂಟುಮಾಡು,ಜನಿಯಿಸು
- ಶೋಭಿಸು
- ನಡುಗು,ಅಲುಗಾಡು,ಕಂಪಿಸು,ಅದುರು
- ವ್ಯಾಕುಲಗೊಳ್ಳು,ದುಃಖಿಸು,ಕುಗ್ಗು,ಕೊರಗು
- ನೂಕು,ತಳ್ಳು,ಬೀಳಿಸು
- ______________
ಅನುವಾದ
ಸಂಪಾದಿಸಿ- English: [[ ]], en: