ಜಾತಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಜಾತಿ
- ಹುಟ್ಟು, ಜನನ
- ಹುಟ್ಟಿದ ಕುಲ, ವಂಶ
- ಚತುರ್ವರ್ಣ
- ಜನಾಂಗ
- ರೀತಿ, ಸ್ವಭಾವ
- ವರ್ಗ, ಗುಂಪು
- ಉತ್ತಮವಾದುದು, ಶ್ರೇಷ್ಠವಾದುದು
- ಸಾದೃಶ್ಯ, ಸಮಾನತೆ
- ಜಾಜಿಗಿಡ ಮತ್ತು ಅದರ ಜಾಜಿಹೂವು
- ಜಾಯಿಕಾಯಿ
- ಸ್ವಭಾವೋಕ್ತಿ ಅಲಂಕಾರ
- ಹದಿನೆಂಟು ಎಂಬ ಸಂಖ್ಯೆಯ ಸಂಕೇತ
ಅನುವಾದ
ಸಂಪಾದಿಸಿ- English: [[ ]], en: