ಅನಲ

  1. ಬೆಂಕಿ, ಅನಲು
  2. ಅಗ್ನಿದೇವ
  3. ಜಠರಾಗ್ನಿ,ಜೀರ್ಣಶಕ್ತಿ
  4. ಮೂರು ಎಂಬ ಸಂಖ್ಯೆಯ ಸಂಕೇತ
  5. ಕೃತ್ತಿಕಾ ನಕ್ಷತ್ರ
    ______________

ಅನುವಾದ

ಸಂಪಾದಿಸಿ

ಅನಲ

  1. ಅಗ್ನಿ, ವೈಶ್ವಾನರ, ವಹ್ನಿ, ವೀತಿಹೋತ್ರ, ಧನಂಜಯ, ಕೃಪೀಟಯೋನಿ, ಜ್ವಲನ, ಜಾತವೇದಾ, ತನೂನಪಾತ್, ಬರ್ಹಿ,ಶುಷ್ಮಾ, ಕೃಷ್ಣವರ್ತ್ಮಾ, ಶೋಚಿಷ್ಕೇಶ, ಉಷರ್ಬುಧ, ಆಶ್ರಯಾಶ, ಬೃಹದ್ಭಾನು, ಕುಶಾನು, ಪಾವಕ, ರೋಹಿತಾಶ್ವ, ವಾಯುಸಖ, ಶಿಖಾವಾನ್, ಆಶುಶುಕ್ಷಣಿ, ಹಿರಣ್ಯರೇತಾ, ಹುತಭುಕ್, ದಹನ, ಹವ್ಯವಾಹನ, ಸಪ್ತಾರ್ಚಿ, ದಮುನಾ, ಶುಕ್ರ, ಚಿತ್ರಭಾನು, ವಿಭಾವಸು, ಶುಚಿ,ಅಪ್ಪಿತ್ತಂ, (ಈ ೩೪ ಅಗ್ನಿಯ ಹೆಸರುಗಳು)
    ______________

ಅನುವಾದ

ಸಂಪಾದಿಸಿ
  • English: [[ ]], en:

ಅನಲ (ಸಂ) ೧ ಬೆಂಕಿ ೨ ಅಗ್ನಿದೇವ ೩ ಜಠರಾಗ್ನಿ, ಜೀರ್ಣಶಕ್ತಿ ೪ ಮೂರು ಎಂಬ ಸಂಖ್ಯೆಯ ಸಂಕೇತ ೫ ಕೃತ್ತಿಕಾ ನಕ್ಷತ್ರ

"https://kn.wiktionary.org/w/index.php?title=ಅನಲ&oldid=674172" ಇಂದ ಪಡೆಯಲ್ಪಟ್ಟಿದೆ