heat
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿheat
- ಸೇಕ, ಒಡಿ, ಬೆಂಗೆ, ಬೇಗೆ, ಬಿಸುಪು, ಕಾವು, ಕಾಕು, ಕಾಯ್ಪು, ಕಾಯಿಪು, ಕಾಂಕೆ, ಕಾಹು, ಉಬ್ಬೆ, ವಡಿ, ಬಿಸಿ, ತಾಪ, ಉಷ್ಣ, ಶಾಖ, ಧಗೆ, ಬಿಸಿಲು, ಸೆಕೆ, ಸೆಗೆ, ಶಖೆ, ಸೆಖೆ, ಸೆಗಳಿ, ಸೆಕಳಿ, ಸೆಕಳೆ, ಸೆಗಳಿಕೆ, ಸೆಗಳಿಗೆ, ಸಿಗಳಿಗೆ
- ಬೆದೆ, ಪಡ್ಡೆ, ಅನಲು, ಅನಲ
- ಆವೇಶ, ಪ್ರಕೋಪ, ಉದ್ರೇಕ, ಪರಿತಾಪ
- ಕಾಮೋದ್ರೇಕ
- (ಕಡೆಯ ಪಂದ್ಯದ ಸ್ಪರ್ಧಿಗಳನ್ನು ಗೊತ್ತುಮಾಡಲು ನಡೆಸುವ) ಆಯ್ಕೆ ಪಂದ್ಯಗಳು, ಪೂರ್ವಭಾವಿ ಪಂದ್ಯಗಳು