sign
- ಸುಳಿವು,ಸುಳುವು,ಸುಳುಹು,ಸೋಹೆ,ಸೋವು,ಕುರಿಪು,ಕುರುಪು,ಕುರುವು,ಕುರುಹ,ಕುರುಹು,ಗುರುತು,ಕೂನು,ಗೊಂತು,ಜಾಡು,ಚಿಹ್ನೆ,ಸಂಕೇತ
- (ಶರೀರದ ಭಾಗಗಳ) ಅರ್ಥಸೂಚಕ ಚಲನೆ,ಮೂಕಸನ್ನೆ,ಸಂಜ್ಞೆ
- (ದಾರಿಸೂಚಕ) ಫಲಕ,ಗುರುತು ಹಲಗೆ
- ರುಜು,ಹಸ್ತಾಕ್ಷರ,ಸಹಿ, ಅಂಕಿತ, ದಸ್ಕತ್ತು
- ಮುನ್ಸೂಚನೆ
- ಸೂಚನಾ ಫಲಕದ ಸೂಚನೆ
sign
- ಒಪ್ಪಹಾಕು,ರುಜುಮಾಡು,ಸಹಿಹಾಕು