ಇಂಗ್ಲೀಷ್

ಸಂಪಾದಿಸಿ

roll

  1. ಸುರುಳಿ,ಕಂಡಿಕೆ
  2. ಸುರುಳಿ,ಉರುಳೆ,ಸುತ್ತು
  3. ಉರುಳೆಯಾಕಾರದ ಉಂಡೆ,ಮುದ್ದೆ
  4. (ಹೆಸರಿನ)ಪಟ್ಟಿ,ಯಾದಿ,ದಾಖಲೆ
  5. (ಗಟ್ಟಿಯಾದ)ಮೊರೆತ,ಮೊಳಗು,ನಾದ
  6. ತೂಗಾಟ,ಉರುಳಾಟ,ಹೊರಳಾಟ

ಕ್ರಿಯಾಪದ

ಸಂಪಾದಿಸಿ

roll

  1. ಉರುಳು,ಹೊಳೆ,ಪೊರಳ್,ಪೊರಳು,ಹೊರಳ್,ಹೊರಳು,ಮೆಳ್ಳಿಸು,ತುಳ್ಳು (ಮಾ) ಪೊರಳಿಸು,ಹೊರಳಿಸು,ಪೊರಳ್ಚು,ಹೊರಳಿಚು,ಹೊರಳ್ಚು
  2. ತಿರುಗಿಸು,ಸುತ್ತಿಸು,ಉರುಳಾಡು,ಹೊರಳಾಡು,ಹೊರಳಾಡಿಸು,ಉರುಳಿಸು,ಹೊರಳಿಸು
  3. ಮೊಳಗಿಸು,ಅನುರಣಿಸು,ಗಟ್ಟಿಯಾಗಿ ಹೇಳು,ತುಂಬುದನಿಯಲ್ಲಿ ಉಚ್ಚರಿಸು,ಘೋಷದಿಂದ ಹೇಳು
  4. (ಉರುಳೆಯಿಂದ ಒತ್ತಿ)ಸಪಾಟು ಮಾಡು,ಚಪ್ಪಟೆ ಮಾಡು,ಮಟ್ಟಸ ಮಾಡು
  5. ಉಂಡೆ ಸುತ್ತು,ಸುರುಳಿ ಮಾಡು
  6. ಹೊಯ್ದಾಡು,ತೊನೆದಾಡು,ತೂಗಾಡು
  7. ಉರುಳಿಸು, ಉರುಳ್ಚು, ಉರುಳಿಚು
  8. (ಹಣ, ಸಂಪತ್ತು, ಅಧಿಕಾರಗಳಲ್ಲಿ)ಓಲಾಡು
"https://kn.wiktionary.org/w/index.php?title=roll&oldid=643144" ಇಂದ ಪಡೆಯಲ್ಪಟ್ಟಿದೆ